hat trick
ನಾಮವಾಚಕ

ಹ್ಯಾಟ್‍ ಟ್ರಿಕ್ಕು:

  1. ಚೆಂಡಿನ ಮೂರು ಅನುಕ್ರಮ ಎಸೆತಗಳಿಂದ ಮೂರು ವಿಕೆಟ್ಟುಗಳನ್ನು ಬೀಳಿಸುವುದು, ಮೂವರು ಬ್ಯಾಟುಗಾರರನ್ನು ಔಟು ಮಾಡುವುದು.
  2. ಒಬ್ಬನೇ ಮೂರು ಗೋಲು ಹೊಡೆಯುವುದು.
  3. ಒಂದೇ ಸರಣಿಯಲ್ಲಿ ಮೂರು ಓಟ ಮೊದಲಾದ ಪಂದ್ಯಗಳನ್ನು ಗೆಲ್ಲುವುದು.